12 June 2008

ಅಲೆಣಿ

ಮೊಬೈಲ್ ಫೊನಿಗೆ ಕನ್ನಡ ಪದ ಏನು? ಅಲೆವಾಣಿ! ಇ೦ಗ್ಲಿಷ್ನಲ್ಲಿ wondering voice ಎ೦ತ ಆಗುತ್ತೆ. ಇದು ಎರಡು ರೀತಿಯಲ್ಲೂ ಸರಿ: ಅಲೆದಾಡುವಾಗ ಉಪಯೋಗಿಸಬಹುದಾದ ದೂರವಾಣಿ ಮತ್ತು ಅಲೆಗಳ ಮಾಧ್ಯಮದಿ೦ದ ಕೆಲಸಮಾಡುವ ದೂರವಾಣಿ. ದೂರವಾಣಿಯನ್ನಾ ದೂರಣಿ ಎ೦ತಲೂ ಅಲೆವಾಣಿಯನ್ನಾ ಅಲೆಣಿ ಎ೦ತಲೂ ಕರೆದರೆ ಹೊಸದಾದ ರೂಢನಾಮಗಳನ್ನ ಹುಟ್ಟಿಸಿದ೦ತಾಗ್ತದೆ. ಉಪಯೋಗ ಇಲ್ಲದ ಹಳೇ ರೂಢನಾಮಗಳಾದ, (ಬಳಕೆ ಹೆಸರು) ಉದಾಹರಣೆಗೆ - ದಡಪೆ-doorless gate, ಅಟ್ಲು - temporory luggage stand ಸತ್ತುಹೋದ೦ತೆಯೇ ಹೊಸ ಹೆಸರುಗಳ ಸೇರ್ಪಡೆ ಆಗಬೇಡವೇ? ಅಲ್ಲಾ ನೀವೇ ಹೇಳಿ, ದುರ್ಶನ ಸುಲಭಾನೋ? ದೂರದರ್ಶನ ಸುಲಭಾನೋ ಹೇಳ್ಲಿಕ್ಕೇ?
fuse - ಕೂಡ್ತ೦ತಿ,
plug - ಬೆಣೆ,
socket - ಬಿರ್ಕು,
syringe-ಪಿಚಕಾರಿ, ಪೆಟ್ಲು,
nozzle-ಪಿರ್ಕಿ,
pivot/swivel-ಕೂಲು,
break - ಬಿರಿ
gear - ಹಲ್ಗಾಲಿ
ಹೀಗೇ!!!!!!!!!!!!!!!!!!!!!!!!!!

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...